ನಮ್ಮ ಬಗ್ಗೆ (About Us)
ಜನರಿಂದ, ಜನರಿಗಾಗಿ ಸಾಗುವ ನಮ್ಮ ಈ ಪಯಣದಲ್ಲಿ ಸತ್ಯ ಮತ್ತು ವಿಶ್ವಾಸವೇ ನಮ್ಮ ಬಂಡವಾಳ. ನಗರ ಮತ್ತು ಗ್ರಾಮಾಂತರ ಪ್ರದೇಶಗಳ ತಾಜಾ ಸುದ್ದಿಗಳು, ಪ್ರಚಲಿತ ವಿದ್ಯಮಾನಗಳು ಹಾಗೂ ಜನಸಾಮಾನ್ಯರ ಧ್ವನಿಯನ್ನು ನಿಖರವಾಗಿ ಮತ್ತು ತಕ್ಷಣಕ್ಕೆ ನಿಮ್ಮ ಬಳಿಗೆ ತಲುಪಿಸುವ ಸಣ್ಣ ಪ್ರಯತ್ನವೇ ಈ ('ಸಂತೋಷ ವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್') (Santoshvani Digital Daily News Network).
ಸಮಾಜದಲ್ಲಿ ನಡೆಯುವ ಪ್ರತಿಯೊಂದು ಸತ್ಯ ಘಟನೆಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ, ನಿಷ್ಪಕ್ಷಪಾತವಾಗಿ ಓದುಗರಿಗೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಸಹಕಾರದಿಂದ ನಮ್ಮ ಈ ಮಾಧ್ಯಮದ ಹೆಜ್ಜೆಗಳು ಸದಾ ಜನಪರ ಹಾಗೂ ಸತ್ಯದ ಹಾದಿಯಲ್ಲಿ ಮುನ್ನಡೆಯುತ್ತವೆ.
ನಿಮ್ಮ ಆಶೀರ್ವಾದ ಸಹಕಾರ ಪ್ರೋತ್ಸಾಹ ಬೆಂಬಲ ಪ್ರೀತಿ ವಿಶ್ವಾಸ ಸದಾ ನಮ್ಮ ಮೇಲಿರಲಿ.
0 ಕಾಮೆಂಟ್‌ಗಳು