(Santhoshvani.com)
ಬಣ್ಣಬಣ್ಣದ ಹೂವುಗಳ ಅಲಂಕಾರ, ಭಕ್ತಿ-ಶ್ರದ್ಧೆಯ ಸಂಭ್ರಮದ ಹಬ್ಬವಾದ ಗೌರಿ-ಗಣೇಶ ಹಬ್ಬವು ನಿಮ್ಮ ಮನೆ-ಮನಗಳಲ್ಲಿ ಬೆಳಕು ಹಾಗೂ ಮಂದಹಾಸವನ್ನು ಮೂಡಿಸಲಿ."
"ತಾಯಿ ಗೌರಿ ಹಾಗೂ ಗಣಪತಿಯ ದಿವ್ಯ ಆಶೀರ್ವಾದದಿಂದ ನಿಮ್ಮ ಎಲ್ಲಾ ಸತ್ಕಾರ್ಯಗಳು ಯಾವುದೇ ಅಡಚಣೆಯಿಲ್ಲದೆ ಯಶಸ್ವಿಯಾಗಿ ನೆರವೇರಲಿ. ಎಲ್ಲರಿಗೂ ಹಬ್ಬದ ಪ್ರೀತಿಯ ಶುಭಾಶಯಗಳು!"
ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಶುಭಕೋರುವವರು ಸಮಸ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ತಾಲೂಕು ಪಂಚಾಯತ್ ಬೆಳಗಾವಿ
Santhoshvani digital Daily News Network
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್



0 ಕಾಮೆಂಟ್‌ಗಳು