(Santhoshvani.com)
ವಿಘ್ನಹರ್ತನ ಕೃಪೆಯಿಂದ ಪ್ರತಿಯೊಬ್ಬರ ಬದುಕಿನಲ್ಲಿ ಕತ್ತಲು ಸರಿದು, ಸುಖ-ಸಮೃದ್ಧಿಯ ಬೆಳಕು ಮೂಡಲಿ ಎಂದು ಹಾರೈಸುತ್ತೇವೆ."
"ತಾಯಿ ಗೌರಿಯ ಅನುಗ್ರಹ ಹಾಗೂ ಪ್ರಥಮ ಪೂಜ್ಯ ಗಣೇಶನ ಆಶೀರ್ವಾದದಿಂದ ನಮ್ಮ ಊರು ಮತ್ತು ನಾಡು ಸದಾ ಹಸಿರಿನಿಂದ, ಸುಭಿಕ್ಷವಾಗಿರಲಿ. ಎಲ್ಲರಿಗೂ ಹಬ್ಬದ ಪ್ರೀತಿಯ ಶುಭಾಶಯಗಳು!"
ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಶುಭಕೋರುವವರು ಸಮಸ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಗ್ರಾಮ ಪಂಚಾಯತ್ ಸೋಲಾಪೂರ
Santhoshvani digital Daily News Network
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್



0 ಕಾಮೆಂಟ್‌ಗಳು