ಹಾಲು ಉತ್ಪಾದಕರ ಖರೀದಿ ದರ ಹೆಚ್ಚಳ ಮಾಡಿದ ಬೆಮುಲ್ ಅಧ್ಯಕ್ಷ ಹಾಗೂ ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ


ಬೆಳಗಾವಿ: ರಾಜ್ಯದಲ್ಲಿ ಹೈನುಗಾರಿಕೆ ಹಾಲು ಉತ್ಪಾದಕರ ಹಾಗೂ ರೈತರ ಹಿತದೃಷ್ಟಿಯಿಂದ ಬೆಳಗಾವಿ ಹಾಲು ಒಕ್ಕೂಟವು ಪ್ರತಿ ಲೀ. ಎಮ್ಮೆ ಹಾಲಿಗೆ ಐದು ರೂಪಾಯಿ ಮತ್ತು ಆಕಳು ಹಾಲಿಗೆ ಪ್ರತಿ ಲೀ. ಗೆ ಒಂದು ರೂಪಾಯಿ ಖರೀದಿ ದರವನ್ನು ಹೆಚ್ಚಳ ಮಾಡಿರುವ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಬೆಮುಲ್) ಅಧ್ಯಕ್ಷರು ಅರಭಾವಿ ಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ .


ರಾಜ್ಯದಲ್ಲಿ ರೈತರು ಹೈನುಗಾರಿಕೆಯಲ್ಲಿ ತೋಡಿಕೊಂಡರವರು ಹಾಲು ಉತ್ಪಾದಕರು ಹರ್ಷ ವ್ಯಕ್ತಪಡಿಸಿದ್ದಾರೆ.ರಾಜ್ಯದಲ್ಲಿಯೇ ಮೊದಲ ಬಾರಿಗೆ ಎಮ್ಮೆ ಹಾಲಿಗೆ ಐದು ರೂಪಾಯಿ ಮತ್ತು ಆಕಳು ಹಾಲಿಗೆ ಒಂದು ರೂಪಾಯಿ ಖರೀದಿ ದರವನ್ನು ನಿಗದಿ ಮಾಡಲಾಗಿದ್ದು.ಎಮ್ಮೆ ಹಾಲು ಸರ್ಕಾರದ ಪ್ರೋತ್ಸಾಹ ಧನ ಸೇರಿ 60 ರೂಪಾಯಿ ಮತ್ತು ಆಕಳು ಹಾಲು ಪ್ರತಿ ಲೀ. ಗೆ 40 ರೂಪಾಯಿ ದರವನ್ನು ಒಕ್ಕೂಟವು ಹೆಚ್ಚಳ ಮಾಡಿದೆ.ಅಗಷ್ಟ್ 11 ರಿಂದ ಪರಿಷ್ಕೃತ ದರಗಳು ಅನ್ವಯವಾಗಲಿವೆ ಎಂದು ಒಕ್ಕೂಟವು ತಿಳಿಸಿದೆ.











SANTOSHVANI DIGITAL DAILY NEWS PORTAL
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ಪೋರ್ಟಲ್ 








0 ಕಾಮೆಂಟ್‌ಗಳು