ಕಿತ್ತೂರು ಸಾಮ್ರಾಜ್ಯದ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಗುರಿಲ್ಲಾ ಯುದ್ಧ ಸಾರಿದ ವೀರ.
ಕಿತ್ತೂರು ರಾಣಿ ಚೆನ್ನಮ್ಮಳ ಬಲಗೈ ಬಂಟನಾಗಿ ಕೊನೆಯುಸಿರಿರುವವರೆಗೂ ಹೋರಾಡಿದ ಧೀರ.
ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ಕ್ರಾಂತಿಯ ಸೂರ್ಯ.
ಕರುನಾಡಿನ ಹೆಮ್ಮೆಯ ವೀರ ಕ್ರಾಂತಿವೀರ ಸಂಗೊಳ್ಳಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಎದೆಯಲ್ಲಿ ನಡುಕ ಹುಟ್ಟಿಸಿದ ಮಹಾನ್ ಸೇನಾನಿ.
ಅಗಸ್ಟ್ 15 ರಂದು ಜನಿಸಿ, ದೇಶದ ಸ್ವಾತಂತ್ರ್ಯದ ಇತಿಹಾಸದಲ್ಲಿ ಅಮರನಾದ ಕ್ರಾಂತಿಪುರುಷ.
ರಾಯಣ್ಣನ ಶೌರ್ಯ, ಸಾಹಸ ಮತ್ತು ಬಲಿದಾನದ ನೆನಪುಗಳು ನಮ್ಮಲ್ಲಿ ಸದಾ ದೇಶಪ್ರೇಮ ತುಂಬಲಿ.ಸಮಸ್ತ ನಾಡಿನ ಜನತೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆ ಹಾರ್ದಿಕ ಶುಭಾಶಯಗಳು.
Santhoshvani Digital Daily News portal
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ಪೋರ್ಟಲ್




0 ಕಾಮೆಂಟ್‌ಗಳು